ದಿನದ ಸುದ್ದಿ
ಹೃದಯದ ಆರೋಗ್ಯಕ್ಕೆ ಸಂಜೀವಿನಿ ‘ಬಡವರ ಬಾದಾಮಿ’ ಕಡಲೆಕಾಯಿ: ಇದರ ಅಚ್ಚರಿಯ ಆರೋಗ್ಯ ಪ್ರಯೋಜನಗಳಿವು!
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಿಗುವ, ಅಗ್ಗದ ಬೆಲೆಗೆ ಸಿಕ್ಕರೂ ಬಾದಾಮಿಗೆ ಸರಿಹೋಗುವ ಮೌಲ್ಯವಿರುವ ಕಡಲೆಕಾಯಿಯನ್ನು (ಶೇಂಗಾ) ನಾವು ‘ಬಡವರ ಬಾದಾಮಿ’ ಎಂದೇ ಕರೆಯುತ್ತೇವೆ. ಬರೀ ಬಾಯಿಯ ರುಚಿಗೆ ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಇದರಲ್ಲಿ ಅಡಗಿರುವ ಪೋಷಕಾಂಶಗಳು ದೇಹಕ್ಕೆ ಅಗಾಧವಾದ ಶಕ್ತಿಯನ್ನು ನೀಡುತ್ತವೆ.…