ದಿನದ ಸುದ್ದಿ
ಎಚ್ಚರಿಕೆ: ಹೃದಯಾಘಾತಕ್ಕಿಂತಲೂ ಅಪಾಯಕಾರಿ ಪಾರ್ಶ್ವವಾಯು! ಈ ಲಕ್ಷಣಗಳನ್ನು ಕಡೆಗಣಿಸಿದರೆ ಪ್ರಾಣಕ್ಕೇ ಕುತ್ತು
ಸಾಮಾನ್ಯವಾಗಿ ಜನರಿಗೆ ಹೃದಯಾಘಾತ (Heart Attack) ಅಥವಾ ಹಾರ್ಟ್ ಅಟ್ಯಾಕ್ ಬಂದರೆ ಮಾತ್ರ ಜೀವಕ್ಕೆ ತೀವ್ರ ಅಪಾಯವಿದೆ ಎಂಬ ಭಯವಿರುತ್ತದೆ. ಆದರೆ, ಮೆದುಳಿಗೆ ಸಂಬಂಧಿಸಿದ ಪಾರ್ಶ್ವವಾಯು ಅಥವಾ ಬ್ರೈನ್ ಸ್ಟ್ರೋಕ್ (Brain Stroke) ಕೂಡ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ…