ದಿನದ ಸುದ್ದಿ
ಊಟ ಆದ ತಕ್ಷಣ ಈ ಕೆಟ್ಟ ಅಭ್ಯಾಸಗಳು ಬೇಡ: ಆರೋಗ್ಯಕ್ಕೆ ಎದುರಾಗುತ್ತೆ ಗಂಭೀರ ಅಪಾಯ!
ಆರೋಗ್ಯಕರ ಜೀವನಶೈಲಿಗೆ ನಾವು ಸೇವಿಸುವ ಆಹಾರ ಎಷ್ಟು ಮುಖ್ಯವೋ, ಅದೇ ರೀತಿ ಅದನ್ನು ಸೇವಿಸುವ ವಿಧಾನ ಹಾಗೂ ಆ ನಂತರದ ನಮ್ಮ ಅಭ್ಯಾಸಗಳೂ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದಿವೆ. ಇಂದಿನ ಧಾವಂತದ ಬದುಕಿನಲ್ಲಿ ನಮಗೆ ತಿಳಿಯದಂತೆ ಅನೇಕ ತಪ್ಪುಗಳನ್ನು ಮಾಡುತ್ತೇವೆ. ಅದರಲ್ಲೂ…