ದಿನದ ಸುದ್ದಿ
ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದೆಯೇ? ರಕ್ತಹೀನತೆ ದೂರ ಮಾಡಲು ಈ ನೈಸರ್ಗಿಕ ಆಹಾರಗಳೇ ಸಂಜೀವಿನಿ
ಇತ್ತೀಚಿನ ದಿನಗಳಲ್ಲಿ ಆಯಾಸ, ಸುಸ್ತು, ಕೂದಲು ಉದುರುವಿಕೆ ಮತ್ತು ರಕ್ತಹೀನತೆ (Anemia) ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ‘ಹಿಮೋಗ್ಲೋಬಿನ್’ (Hemoglobin) ಪ್ರಮಾಣ ಕಡಿಮೆಯಾಗಿರುವುದು. ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕವನ್ನು ಪೂರೈಸುವ ಮಹತ್ವದ ಕೆಲಸವನ್ನು ಹಿಮೋಗ್ಲೋಬಿನ್ ಮಾಡುತ್ತದೆ.…