ದಿನದ ಸುದ್ದಿ
ಎಚ್ಚರ.. ನಿಮ್ಮ ದೇಹದಲ್ಲಿ ಈ ಪ್ರಮುಖ ಲಕ್ಷಣಗಳಿದ್ದರೆ ಮೂತ್ರಪಿಂಡದ ವೈಫಲ್ಯದ ಅಪಾಯ ಕಟ್ಟಿಟ್ಟಬುದ್ಧಿ!
ಮಾನವನ ದೇಹದಲ್ಲಿ ಮೂತ್ರಪಿಂಡಗಳು (Kidneys) ಅತ್ಯಂತ ಪ್ರಮುಖವಾದ ಅಂಗಗಳಾಗಿವೆ. ಇವು ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿರುವ ವಿಷಕಾರಿ ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರಹಾಕುವ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ತಪ್ಪಿದ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ ಮೂತ್ರಪಿಂಡದ ಸಮಸ್ಯೆಗಳು…