ದಿನದ ಸುದ್ದಿ
ಜೀರಿಗೆ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆಯುರ್ವೇದ ತಜ್ಞರ ಈ ಸಲಹೆ ತಿಳಿಯಿರಿ
ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆಯು ಅತ್ಯಾವಶ್ಯಕ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಇದು ಕೇವಲ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ನಮ್ಮ ದೈನಂದಿನ ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಜೀರಿಗೆಯಿಂದ ತಯಾರಿಸುವ ಚಹಾ ಅಥವಾ ಟೀ…