ದಿನದ ಸುದ್ದಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ತುಂಡು ಬೆಲ್ಲ ತಿಂದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಆರೋಗ್ಯ ತಜ್ಞರ ಅಚ್ಚರಿಯ ಸಲಹೆ ಇಲ್ಲಿದೆ!
ಇಂದಿನ ಧಾವಂತದ ಜೀವನಶೈಲಿಯಲ್ಲಿ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಹಲವು ಪದಾರ್ಥಗಳು ನೈಸರ್ಗಿಕ ಔಷಧಗಳಾಗಿ ಕೆಲಸ ಮಾಡುತ್ತವೆ. ಅಂತಹವುಗಳಲ್ಲಿ ಬೆಲ್ಲ ಕೂಡ ಒಂದು. ಸಾಮಾನ್ಯವಾಗಿ ಊಟದ ಬಳಿಕ ಸಿಹಿ ತಿನ್ನಬೇಕೆನಿಸಿದಾಗ ಅಥವಾ ಜೀರ್ಣಕ್ರಿಯೆಗಾಗಿ ಬೆಲ್ಲವನ್ನು ಬಳಸುವುದುಂಟು. ಆದರೆ, ಪ್ರತಿದಿನ ಬೆಳಿಗ್ಗೆ ಖಾಲಿ…