ದಿನದ ಸುದ್ದಿ
ಲೈಫ್ಸ್ಟೈಲ್ ಬದಲಾವಣೆ ಮಾಡಿ, ಸಾವಿನ ಅಪಾಯದಿಂದ ದೂರವಿರಿ: ವಿಜ್ಞಾನಿಗಳ ಅಚ್ಚರಿಯ ಅಧ್ಯಯನ ವರದಿ!
ಇಂದಿನ ಯಾಂತ್ರಿಕ ಹಾಗೂ ಒತ್ತಡದ ಜೀವನಶೈಲಿಯಲ್ಲಿ ಮನುಷ್ಯನ ಆಯುಷ್ಯ ಮತ್ತು ಆರೋಗ್ಯವು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ನಮ್ಮ ದೈನಂದಿನ ಜೀವನಶೈಲಿ ಮತ್ತು ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಅಕಾಲಿಕ ಮರಣದ ಅಪಾಯವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ವಿಜ್ಞಾನಿಗಳ ಹೊಸ ಅಧ್ಯಯನದಿಂದ…