ದಿನದ ಸುದ್ದಿ
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದು ಸುರಕ್ಷಿತವೇ? ತಜ್ಞರ ಎಚ್ಚರಿಕೆ ಇಲ್ಲಿದೆ
ಆರೋಗ್ಯಕರ ಜೀವನಶೈಲಿಗಾಗಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್ ಅಥವಾ ಕಷಾಯಗಳನ್ನು ಕುಡಿಯುವ ಅಭ್ಯಾಸ ಅನೇಕರಲ್ಲಿದೆ. ಇತ್ತೀಚಿನ ದಿನಗಳಲ್ಲಿ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ ಮತ್ತು ದೇಹ ತೂಕ ಇಳಿಕೆಯಾಗುತ್ತದೆ ಎಂಬ ನಂಬಿಕೆಯಿಂದ ಸಾಕಷ್ಟು ಮಂದಿ ಅಲೋವೆರಾ (ಲೋಳೆಸರ) ಜ್ಯೂಸ್ ಕುಡಿಯಲು ಮುಂದಾಗುತ್ತಿದ್ದಾರೆ.…