ದಿನದ ಸುದ್ದಿ
ಅಧೋಮುಖ ಶ್ವಾನಾಸನದ ಅದ್ಭುತ ಆರೋಗ್ಯ ಪ್ರಯೋಜನಗಳು: ಪ್ರತಿದಿನ ಈ ಯೋಗಾಸನ ಮಾಡುವುದರಿಂದೇನು ಲಾಭ?
ದಿನಸಿ ಕೆಲಸದ ಒತ್ತಡ, ತಪ್ಪಿದ ಜೀವನಶೈಲಿ ಹಾಗೂ ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ದೇಹದಲ್ಲಿ ಆಯಾಸ, ಬೆನ್ನುನೋವು ಮತ್ತು ಒತ್ತಡ ಹೆಚ್ಚಾಗುವುದು ಸಾಮಾನ್ಯ. ಇಂದಿನ ಧಾವಂತದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಸನಗಳು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿವೆ. ಯೋಗದಲ್ಲಿ ಬರುವ…