ದಿನದ ಸುದ್ದಿ
ಒಂದೇ ಕಡೆ ಗಂಟೆಗಟ್ಟಲೆ ಕೂತು ಕೆಲಸ ಮಾಡ್ತೀರಾ? ಎಚ್ಚರ! ಮೆದುಳಿನ ಆರೋಗ್ಯಕ್ಕೆ ಕುತ್ತು ತರುತ್ತಿದೆ ಈ ಅಭ್ಯಾಸ
ದಿನವಿಡೀ ಒಂದೇ ಕುರ್ಚಿಯಲ್ಲಿ ಕುಳಿತು ಲ್ಯಾಪ್‌ಟಾಪ್ ಕಣ್ಣಿಗೆ ಪಿಡ್ಡುಗಟ್ಟಿಸಿ ಕೆಲಸ ಮಾಡುವ ಅಭ್ಯಾಸ ನಿಮ್ಮದಾಗಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಕಚೇರಿಯಲ್ಲಿ ಅಥವಾ ಮನೆಯಲ್ಲಿ ಸತತ 7 ರಿಂದ 8 ಗಂಟೆಗಳ ಕಾಲ ಯಾವುದೇ ಚಲನವಲನವಿಲ್ಲದೆ ಒಂದೇ ಕಡೆ ಕೂರುವುದು ದೈಹಿಕ ಆರೋಗ್ಯವನ್ನು ಮಾತ್ರವಲ್ಲ,…