ದಿನದ ಸುದ್ದಿ
ಮೆದುಳಿನ ಗಡ್ಡೆಯ ಆರಂಭಿಕ ಲಕ್ಷಣಗಳು: ತಲೆನೋವು, ವಾಂತಿ ಹಾಗೂ ದೃಷ್ಟಿ ದೋಷವನ್ನು ಎಂದಿಗೂ ನಿರ್ಲಕ್ಷಿಸಬೇಡಿ!
ಇಂದಿನ ಒತ್ತಡದ ಬದುಕಿನಲ್ಲಿ ತಲೆನೋವು, ಆಯಾಸ ಮತ್ತು ಮೈಗ್ರೇನ್ ಸಾಮಾನ್ಯ ಸಮಸ್ಯೆಗಳಾಗಿಬಿಟ್ಟಿವೆ. ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಅಥವಾ ಮಾನಸಿಕ ಒತ್ತಡದಿಂದಾಗಿ ಹೀಗಾಗಬಹುದು ಎಂದು ಬಹುತೇಕರು ಇದನ್ನು ಸಾಮಾನ್ಯ ನೋವಿನ ಮಾತ್ರೆಗಳನ್ನು ತೆಗೆದುಕೊಂಡು ನಿರ್ಲಕ್ಷಿಸುತ್ತಾರೆ. ಆದರೆ, ವೈದ್ಯಕೀಯ ಲೋಕದ…