ದಿನದ ಸುದ್ದಿ
ರಾತ್ರಿ ಮಲಗುವ ಮುನ್ನ ಮೊಬೈಲ್ ಬಳಸುವ ಅಭ್ಯಾಸ ನಿಮಗೂ ಇದೆಯೇ? ಎಚ್ಚರ, ತಜ್ಞರು ನೀಡಿದ್ದಾರೆ ಬಿಗ್ ವಾರ್ನಿಂಗ್!
ನಮ್ಮ ದೈನಂದಿನ ಜೀವನದಲ್ಲಿ ಸ್ಮಾರ್ಟ್ಫೋನ್ಗಳು ಹಾಸುಹೊಕ್ಕಾಗಿವೆ. ಆದರೆ, ರಾತ್ರಿ ಮಲಗುವ ಮುನ್ನ ಗಂಟೆಗಟ್ಟಲೆ ಮೊಬೈಲ್ ನೋಡುವ ಅಭ್ಯಾಸ ನಿಮಗಿದ್ದರೆ, ಈ ಕೂಡಲೇ ಎಚ್ಚೆತ್ತುಕೊಳ್ಳಿ. ಮನೋವೈದ್ಯರು ಮತ್ತು ಆರೋಗ್ಯ ತಜ್ಞರ ಪ್ರಕಾರ, ಸಂಜೆ 6 ಗಂಟೆಯ ನಂತರ ಮೊಬೈಲ್ ಮತ್ತು ಟಿವಿಯಂತಹ ಡಿಜಿಟಲ್…