ದಿನದ ಸುದ್ದಿ
ಆರೋಗ್ಯಕ್ಕೆ ಸಂಜೀವಿನಿ ಗಸಗಸೆ: ನಿತ್ಯದ ಅಡುಗೆಯಲ್ಲಿ ಈ ಪುಟ್ಟ ಬೀಜಗಳಿದ್ದರೆ ಹಲವು ಕಾಯಿಲೆಗಳು ಮಾಯ!
ನಮ್ಮ ಅಡುಗೆ ಮನೆಯಲ್ಲಿ ಬಳಸುವ ಪ್ರತಿ ಪದಾರ್ಥದ ಹಿಂದೆಯೂ ಒಂದಲ್ಲ ಒಂದು ಆರೋಗ್ಯದ ರಹಸ್ಯ ಅಡಗಿರುತ್ತದೆ. ಅಂಥವುಗಳಲ್ಲಿ ‘ಗಸಗಸೆ’ ಕೂಡ ಒಂದು. ಸಾಮಾನ್ಯವಾಗಿ ಸಿಹಿತಿಂಡಿಗಳು, ಪಾಯಸ ಹಾಗೂ ಮಸಾಲೆ ಪದಾರ್ಥಗಳಿಗೆ ರುಚಿ ಮತ್ತು ಪರಿಮಳ ನೀಡಲು ಬಳಸುವ ಈ ಪುಟ್ಟ ಬೀಜಗಳು…