ದಿನದ ಸುದ್ದಿ
ಅಕ್ಟೋಬರ್ 30ಕ್ಕೆ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ಆದರೆ ಈ ಒಂದು ಕೆಲಸ ಮಾಡದಿದ್ದರೆ ಖಾತೆಗೆ ಬರಲ್ಲ ಹಣ!
ನಮಸ್ಕಾರ ರೈತ ಬಾಂಧವರೇ, arogyavijaya.com ನ ಇಂದಿನ ಕೃಷಿ ಮಾಹಿತಿಗೆ ಸ್ವಾಗತ. ಕೇಂದ್ರ ಸರ್ಕಾರದಿಂದ ದೇಶದ ಅನ್ನದಾತರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ನೀವೇನಾದರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ ಫಲಾನುಭವಿಗಳಾಗಿದ್ದರೆ, ಈ ಮಾಹಿತಿಯನ್ನು ತಪ್ಪದೇ ಕೊನೆಯವರೆಗೂ…