ದಿನದ ಸುದ್ದಿ
ಎದೆಯುರಿ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಲು ಇಲ್ಲಿದೆ ಪರಿಣಾಮಕಾರಿ ನೈಸರ್ಗಿಕ ಮನೆಮದ್ದುಗಳು!
ಇಂದಿನ ಧಾವಂತದ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಎದೆಯುರಿ (Heartburn / Acidity) ಕೂಡ ಒಂದು. ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಅತಿಯಾದ ಆಮ್ಲವು ಅನ್ನನಾಳದ ಕಡೆಗೆ ವಾಪಸ್ ಬರುವುದರಿಂದ ಎದೆಯಲ್ಲಿ ಉರಿ ಹಾಗೂ ಅಸ್ವಸ್ಥತೆ…