ದಿನದ ಸುದ್ದಿ
ಚಹಾ ಅಥವಾ ಕಾಫಿ ಕುಡಿಯುವ ಮುನ್ನ ನೀರು ಕುಡಿಯುವುದು ಯಾಕೆ ಅತ್ಯಗತ್ಯ? ಆರೋಗ್ಯ ರಹಸ್ಯ ಇಲ್ಲಿದೆ
ದಿನದ ಆರಂಭವನ್ನು ಅಥವಾ ದಣಿದ ಸಂಜೆಯನ್ನು ಒಂದು ಕಪ್ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಸ್ವಾಗತಿಸುವುದು ಬಹುತೇಕರ ದಿನಚರಿಯಾಗಿರುತ್ತದೆ. ಆದರೆ, ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ನೇರವಾಗಿ ಖಾಲಿ ಹೊಟ್ಟೆಯಲ್ಲಿ ಕೆಫೀನ್ ಯುಕ್ತ ಪಾನೀಯಗಳನ್ನು ಸೇವಿಸುವುದರಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ…