ದಿನದ ಸುದ್ದಿ
ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸವಿದೆಯೇ? ಹಾಗಾದರೆ ಈ ಗಂಭೀರ ಆರೋಗ್ಯ ಕರಾರುಗಳ ಬಗ್ಗೆ ಎಚ್ಚರ!
ಇಂದಿನ ಧಾವಂತದ ಜೀವನಶೈಲಿಯಲ್ಲಿ ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಅನೇಕರಲ್ಲಿ ರೂಢಿಯಾಗಿದೆ. ಕಚೇರಿಯ ಕೆಲಸದೊತ್ತಡ, ತಡವಾಗಿ ಮನೆಗೆ ತಲುಪುವುದು ಅಥವಾ ಮೊಬೈಲ್-ಟಿವಿ ನೋಡ್ತಾ ರಾತ್ರಿ ಕಳೆಯುವುದರಿಂದ ಊಟದ ಸಮಯವೂ ವಿಳಂಬವಾಗುತ್ತದೆ. ಆದರೆ, ಈ ಸಣ್ಣ ಅಭ್ಯಾಸವು ನಿಮ್ಮ ದೇಹದ ಆಂತರಿಕ…