ದಿನದ ಸುದ್ದಿ
ಹೃದಯಕ್ಕೂ ಬೇಕು ಕಣ್ರೀ ಮಸಾಜ್: ಹೃದಯದ ಬ್ಲಾಕ್ ತೆರೆಯಲು ಪರ್ವತಾಸನ ಅತ್ಯುತ್ತಮ!
ಇಂದಿನ ಧಾವಂತದ ಜೀವನಶೈಲಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಉತ್ತಮ ಆರೋಗ್ಯ ಹಾಗೂ ದೈಹಿಕ ಫಿಟ್ನೆಸ್ಗಾಗಿ ಯೋಗಾಸನಗಳಲ್ಲಿ ಒಂದಾದ ‘ಪರ್ವತಾಸನ’ ಹೆಚ್ಚು ಪ್ರಯೋಜನಕಾರಿಯಾಗಿದೆ. ಪದ್ಮಾಸನದಲ್ಲಿ ಕುಳಿತು ಎರಡೂ ಕೈಗಳನ್ನು ಸಾಧ್ಯವಾದಷ್ಟು ಮೇಲೆತ್ತುವ ಈ ಆಸನವು ಹೃದಯಕ್ಕೆ ಅತ್ಯಂತ ಮೃದುವಾದ…