ದಿನದ ಸುದ್ದಿ
ಮಗಳು ಅಗಲಿದರೂ ಜೀವ ಉಳಿಸಿದ ಪೋಷಕರು: ಕೋಲಾರದ ಶ್ವೇತಾ ಸಾವಿನಲ್ಲೂ ಸಾರ್ಥಕತೆ!
ಕೋಲಾರ : ಸಾವು ಯಾರನ್ನೂ ಬಿಡುವುದಿಲ್ಲ ಎಂಬುದು ಸತ್ಯವಾದರೂ, ಕೆಲವರ ಮರಣವು ಇಬ್ಬರಿಗೆ ಹೊಸ ಜೀವನವನ್ನು ನೀಡುವ ಮೂಲಕ ಎಂದಿಗೂ ಸ್ಮರಣೀಯವಾಗಿರುತ್ತದೆ. ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ (Brain Dead) ಕೋಲಾರ ಜಿಲ್ಲೆಯ ಕೆಜಿಎಫ್ (KGF) ನಗರದ 28…