ದಿನದ ಸುದ್ದಿ
ಬಾಯಿ ಹುಣ್ಣು ಕಾಡುತ್ತಿದೆಯೇ? ನೋವು ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು ಮತ್ತು ಮುನ್ನೆಚ್ಚರಿಕೆಗಳು!
ಅತಿಯಾದ ಒತ್ತಡ, ಹೊಟ್ಟೆಯ ಉಷ್ಣತೆ ಅಥವಾ ಬಾಯಿಗೆ ಆಗುವ ಸಣ್ಣಪುಟ್ಟ ಗಾಯಗಳಿಂದಾಗಿ ಬಾಯಿಯ ಹುಣ್ಣು (Mouth Ulcers) ಸಮಸ್ಯೆ ಹಲವರನ್ನು ಕಾಡುತ್ತದೆ. ಇದು ಕೇವಲ ಬಾಯಿಯ ನೋವಷ್ಟೇ ಅಲ್ಲ, ಸರಿಯಾಗಿ ಊಟ ಮಾಡಲು ಅಥವಾ ಮಾತನಾಡುವುದಕ್ಕೂ ಕೂಡ ತೊಂದರೆಯನ್ನುಂಟು ಮಾಡುತ್ತದೆ. ಹಾಗಾದರೆ…