ದಿನದ ಸುದ್ದಿ
ಕಲ್ಲಂಗಡಿ ಹಣ್ಣಿನ ಬೀಜದಲ್ಲಿದೆ ಆರೋಗ್ಯದ ಖಜಾನೆ: ಇನ್ನುಮುಂದೆ ಇವನ್ನು ಎಸೆಯಬೇಡಿ!
ಬಿಸಿಲಿನ ಬೇಗೆಯಿಂದ ತಂಪನ್ನು ನೀಡುವ ಕಲ್ಲಂಗಡಿ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಅತ್ಯುತ್ತಮ. ಸಾಮಾನ್ಯವಾಗಿ ನಾವು ಕಲ್ಲಂಗಡಿ ಹಣ್ಣನ್ನು ತಿಂದ ಬಳಿಕ ಅದರ ಬೀಜಗಳನ್ನು ನಿರುಪಯುಕ್ತ ಎಂದು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಈ ಸಣ್ಣ ಬೀಜಗಳ ಒಳಗೆ ಅಡಗಿರುವ…