ದಿನದ ಸುದ್ದಿ
ರುಚಿಕರ ಹಾಗೂ ತಾಜಾ ಸೀತಾಫಲ ಹಣ್ಣನ್ನು ಆಯ್ಕೆ ಮಾಡುವುದು ಹೇಗೆ? ಸರಳ ಟಿಪ್ಸ್ ಇಲ್ಲಿದೆ
ಸೀತಾಫಲವು (Custard Apple) ಕೇವಲ ರುಚಿಯಲ್ಲಿ ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಶ್ರೇಷ್ಠವಾದ ಹಣ್ಣಗಿದೆ. ಇದರಲ್ಲಿ ವಿಟಮಿನ್ಗಳು, ಖನಿಜಗಳು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳು ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುವ ಅಂಶಗಳು ಸಮೃದ್ಧವಾಗಿವೆ. ಆದರೆ ಮಾರುಕಟ್ಟೆಯಿಂದ ಸರಿಯಾದ ಮತ್ತು ಸಿಹಿಯಾದ ಹಣ್ಣನ್ನು ಆರಿಸುವುದು…