ದಿನದ ಸುದ್ದಿ
ಆರೋಗ್ಯ ವರದಿ: ರಾತ್ರಿಯಿಡೀ ನೆನೆಸಿದ ಅಂಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತದೆ ಗೊತ್ತಾ?
ಆರೋಗ್ಯ ಡೆಸ್ಕ್, ಆರೋಗ್ಯ ವಿಜಯ: ಆಧುನಿಕ ಜೀವನಶೈಲಿಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ಆದರೆ ನಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವ ಕೆಲವು ಒಣಹಣ್ಣುಗಳು ಸಂಜೀವಿನಿಯಂತೆ ಕೆಲಸ ಮಾಡುತ್ತವೆ. ಅದರಲ್ಲಿ ಅಂಜೂರ (Figs) ಕೂಡ ಒಂದು. ಅಂಜೂರವನ್ನು ಹಾಗೆ ತಿನ್ನುವುದಕ್ಕಿಂತ,…