ದಿನದ ಸುದ್ದಿ
ಬಿಸಿ ಟೀ ಅಥವಾ ಕಾಫಿ ಕುಡಿದ ತಕ್ಷಣ ನೀರು ಕುಡಿಯುತ್ತೀರಾ? ಹಾಗಾದರೆ ಈ ಗಂಭೀರ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ!
ದಿನದ ಪ್ರಾರಂಭವು ಒಂದು ಕಪ್ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಆರಂಭವಾಗುವವರ ಸಂಖ್ಯೆಯೇ ದೊಡ್ಡದಿದೆ. ಹಲವರಿಗೆ ಕೆಲಸದ ಮಧ್ಯೆಯೂ ಸುಸ್ತು ಕರಗಲು ಟೀ ಬೇಕೇಬೇಕು. ಆದರೆ, ಚಹಾ ಅಥವಾ ಕಾಫಿ ಕುಡಿದ ತಕ್ಷಣವೇ ನೀರು ಕುಡಿಯುವ ಕೆಟ್ಟ ಅಭ್ಯಾಸ ನಿಮ್ಮಲಿದ್ದರೆ,…