ದಿನದ ಸುದ್ದಿ
ಅತಿಯಾಗಿ ಚಹಾ ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಈ ಗಂಭೀರ ಆರೋಗ್ಯ ಅಪಾಯಗಳು ಕಟ್ಟಿಟ್ಟಬುದ್ಧಿ!
ಬೆಳಗ್ಗೆ ಕಣ್ಣುಬಿಟ್ಟ ಕೂಡಲೇ ಬಿಸಿಯಾದ ಒಂದು ಕಪ್ ಚಹಾ (Tea) ಕುಡಿಯುವ ಮೂಲಕ ದಿನವನ್ನು ಆರಂಭಿಸುವವರು ನಮ್ಮ ನಡುವೆ ಲಕ್ಷಾಂತರ ಜನರಿದ್ದಾರೆ. ಕೆಲವರಿಗಂತೂ ದಿನಕ್ಕೆ ಐದಾರು ಬಾರಿ ಟೀ ಕುಡಿಯದಿದ್ದರೆ ತಲೆಭಾರ ಅಥವಾ ಸುಸ್ತು ಕಾಡುತ್ತದೆ. ಆದರೆ, ನಿಮ್ಮ ಈ ಪ್ರಿಯವಾದ…