ದಿನದ ಸುದ್ದಿ
ನಮ್ಮ ಬದುಕು, ನಮ್ಮ ಸಂತೋಷ — ಉಳಿದದ್ದೆಲ್ಲ ತಾತ್ಕಾಲಿಕ
ನಾವು ಮನುಷ್ಯರು ನಿಜಕ್ಕೂ ವಿಚಿತ್ರ ಜೀವಿಗಳು. ಹಣಕ್ಕಾಗಿ ಓಡುತ್ತೇವೆ, ಉಳಿಸಬೇಕೆಂದು ಆಸೆಗಳನ್ನೇ ಹತ್ತಿಕ್ಕುತ್ತೇವೆ, ಭವಿಷ್ಯ ಚೆನ್ನಾಗಿರಲಿ ಎಂದು ವರ್ತಮಾನವನ್ನೇ ಮರೆತುಬಿಡುತ್ತೇವೆ. ಒಂದು ದಿನ ಈ ಬದುಕಿಗೆ ವಿದಾಯ ಹೇಳಲೇಬೇಕು ಎಂಬ ಸತ್ಯ ಗೊತ್ತಿದ್ದರೂ, ಶಾಶ್ವತವಾದದ್ದನ್ನು ನಮ್ಮದಾಗಿಸಿಕೊಳ್ಳುವ ಹಠದಲ್ಲಿ ಬದುಕಿನ ಅಮೂಲ್ಯ ಕ್ಷಣಗಳನ್ನೇ…