ದಿನದ ಸುದ್ದಿ
ಕೂದಲಿಗೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು ಗೊತ್ತಾ? ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ!
ದಿನನಿತ್ಯದ ಒತ್ತಡ, ಧೂಳು ಮತ್ತು ಮಾಲಿನ್ಯದಿಂದಾಗಿ ಕೂದಲು ತನ್ನ ಕಾಂತಿಯನ್ನು ಕಳೆದುಕೊಂಡು ಉದುರಲು ಆರಂಭಿಸುತ್ತದೆ. ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಣ್ಣೆ ಹಚ್ಚುವುದು (Hair Oiling) ಅತ್ಯಂತ ಹಳೆಯ ಹಾಗೂ ಪರಿಣಾಮಕಾರಿ ವಿಧಾನ. ಆದರೆ, ಎಣ್ಣೆಯನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಕ್ರಮದಲ್ಲಿ…