ದಿನದ ಸುದ್ದಿ
ಅಲೋವೆರಾ ಜಾದೂ: ತ್ವಚೆಯ ಕಾಂತಿಯಿಂದ ಹಿಡಿದು ತಲೆನೋವಿಗೆ ಇಲ್ಲಿದೆ ದಿವ್ಯೌಷಧಿ!
ಪ್ರಕೃತಿಯು ನಮಗೆ ಕರುಣಿಸಿರುವ ಅತ್ಯಮೂಲ್ಯ ಸಸ್ಯಗಳಲ್ಲಿ ಅಲೋವೆರಾ (ಳೆಬಳ್ಳಿ) ಕೂಡ ಒಂದು. ಇದು ನೋಡಲು ಮುಳ್ಳಿನಿಂದ ಕೂಡಿದ್ದರೂ, ಇದರ ಒಳಗಿರುವ ಜೆಲ್ ಮಾತ್ರ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಇಂದಿನ ದಿನಗಳಲ್ಲಿ ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳನ್ನು ಬಳಸಿ ಸುಸ್ತಾಗಿರುವವರಿಗೆ…