ದಿನದ ಸುದ್ದಿ
ಬಿಸಾಡೋ ಕಿತ್ತಳೆ ಸಿಪ್ಪೆಯಿಂದಲೇ ಪಡೆಯಿರಿ ಚಿನ್ನದಂಥ ಕಾಂತಿ! ಮನೆಯಲ್ಲೇ ನೈಸರ್ಗಿಕ ಸೋಪ್ ತಯಾರಿಸುವ ವಿಧಾನ ಇಲ್ಲಿದೆ..
ಕಿತ್ತಳೆ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವುದು ನಮ್ಮೆಲ್ಲರ ಸಾಮಾನ್ಯ ರೂಢಿ. ಆದರೆ, ಆ ಸಿಪ್ಪೆಯಲ್ಲಿ ಅಡಗಿರುವ ಅದ್ಭುತ ಸೌಂದರ್ಯವರ್ಧಕ ಗುಣಗಳ ಬಗ್ಗೆ ತಿಳಿದರೆ ನೀವು ಖಂಡಿತ ಆಶ್ಚರ್ಯಪಡುತ್ತೀರಿ! ಹೌದು, ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹಾಗೂ ರಾಸಾಯನಿಕಯುಕ್ತ…