ದಿನದ ಸುದ್ದಿ
ಬೆಳಿಗ್ಗೆಯಿಂದ ರಾತ್ರಿವರೆಗೆ ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು? ತಜ್ಞರ ಅಚ್ಚರಿಯ ಸಲಹೆಗಳು
ಅನೇಕರಿಗೆ ದಿನದ ಆರಂಭವೇ ಬಿಸಿ ಬಿಸಿ ಕಾಫಿಯೊಂದಿಗೆ ಆಗುತ್ತದೆ. ಕೆಲಸದ ಒತ್ತಡದಲ್ಲಿ ಏಕಾಗ್ರತೆ ಕುಸಿದಾಗ ಅಥವಾ ಸುಸ್ತು ಆವರಿಸಿದಾಗ ಶಕ್ತಿ ತುಂಬಲು ಹೆಚ್ಚಿನವರು ಕಾಫಿಯನ್ನು ನೆಚ್ಚಿಕೊಳ್ಳುತ್ತಾರೆ. ಆದರೆ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬೇಕು ಎಂಬ ಸರಿಯಾದ ಜ್ಞಾನವಿರುವುದು ಬಹಳ ಮುಖ್ಯ. ಮನಸ್ಸಿಗೆ…