ದಿನದ ಸುದ್ದಿ
ರಾತ್ರಿ ಊಟಕ್ಕೆ ಅನ್ನವೇ ಅಥವಾ ಚಪಾತಿಯೇ? ಆರೋಗ್ಯಕರ ಆಯ್ಕೆ ಯಾವುದು?
ರಾತ್ರಿ ವೇಳೆ ಯಾವ ಆಹಾರ ಸೇವಿಸಬೇಕು ಎಂಬುದು ನಮ್ಮಲ್ಲಿ ಅನೇಕರನ್ನು ಕಾಡುವ ಸಾಮಾನ್ಯ ಗೊಂದಲ. ವಿಶೇಷವಾಗಿ ಅನ್ನ ಅಥವಾ ಚಪಾತಿ (Rice vs Roti for Dinner) – ಇವುಗಳಲ್ಲಿ ರಾತ್ರಿಯ ಹೊತ್ತು ಯಾವುದು ಉತ್ತಮ ಎಂಬ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ.…