ದಿನದ ಸುದ್ದಿ
ಬೇರೆಯವರು ನೀರು ಕುಡಿಯುವುದನ್ನು ನೋಡಿದರೆ ನಮಗೂ ಬಾಯಾರಿಕೆ ಆಗುವುದೇಕೆ? ಇಲ್ಲಿದೆ ವೈಜ್ಞಾನಿಕ ರಹಸ್ಯ!
ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ತಣ್ಣನೆಯ ನೀರನ್ನು ಗಟಗಟನೆ ಕುಡಿಯುವುದನ್ನು ನೋಡಿದಾಗ, ತಕ್ಷಣವೇ ನಮಗೂ ಗಂಟಲು ಒಣಗಿದಂತಾಗಿ ನೀರು ಕುಡಿಯಬೇಕು ಅನಿಸುವುದುಂಟು. ಕೆಲವೊಮ್ಮೆ ಇದನ್ನು ಕೇವಲ ಕಾಕತಾಳೀಯ ಅಥವಾ ಮನಸ್ಸಿನ ಭ್ರಮೆ ಎಂದುಕೊಳ್ಳುತ್ತೇವೆ. ಆದರೆ, ಈ ಸಾಮಾನ್ಯ ಸಂಗತಿಯ…