ದಿನದ ಸುದ್ದಿ
ಎಚ್ಚರ: ನಿಮ್ಮ ಸ್ಮಾರ್ಟ್ಫೋನ್ ಸ್ಫೋಟಗೊಳ್ಳಲು ನೀವೇ ಮಾಡುತ್ತಿರುವ ಈ 4 ತಪ್ಪುಗಳೇ ಕಾರಣವೇ?
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ನಮ್ಮ ಜೀವನದ ಅತಿಯಾಗಿ ಅವಲಂಬಿತವಿರುವ ಸಾಧನವಾಗಿದೆ. ಕಿಸೆಯಲ್ಲಿ ಸದಾ ಇಟ್ಟುಕೊಳ್ಳುವ ಈ ಪುಟ್ಟ ಗ್ಯಾಜೆಟ್ ನಮ್ಮ ಕೆಲಸಗಳನ್ನು ಸುಲಭಗೊಳಿಸಿದರೂ, ನಮ್ಮ ಕೆಲವು ಸಣ್ಣಪುಟ್ಟ ಅಜಾಗರೂಕತೆಗಳು ದೊಡ್ಡ ಅಪಾಯಕ್ಕೆ ಆಹ್ವಾನ ನೀಡಬಹುದು. ಹೌದು, ನೀವು ಮಾಡುವ ಕೆಲವು…