ದಿನದ ಸುದ್ದಿ
ಆರೋಗ್ಯಕ್ಕೆ ತುಪ್ಪ ಒಳ್ಳೆಯದೇ? ಯಾವ ತುಪ್ಪ ಉತ್ತಮ ಮತ್ತು ಸೇವಿಸುವ ಸರಿಯಾದ ವಿಧಾನ ಇಲ್ಲಿದೆ
ಆಯುರ್ವೇದದಲ್ಲಿ ತುಪ್ಪಕ್ಕೆ ಅತ್ಯಂತ ಉನ್ನತವಾದ ಸ್ಥಾನ ನೀಡಲಾಗಿದೆ. ಇದನ್ನು ಪ್ರತಿದಿನದ ಆಹಾರದಲ್ಲಿ ಮಿತವಾಗಿ ಬಳಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ತುಪ್ಪಗಳಲ್ಲಿ ಯಾವುದು ಉತ್ತಮ? ಕೊಲೆಸ್ಟ್ರಾಲ್ ಮತ್ತು ಹೃದಯದ ಆರೋಗ್ಯಕ್ಕೆ…