ದಿನದ ಸುದ್ದಿ
ಅಸಿಡಿಟಿ ಹಾಗೂ ಎದೆಯುರಿಯಿಂದ ರೋಸಿಹೋಗಿದ್ದೀರಾ? ಇಲ್ಲಿದೆ ಕಿಚನ್ನಲ್ಲೇ ಸಿಗುವ ರಾಮಬಾಣ ಮನೆಮದ್ದು!
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ತಪ್ಪು ಆಹಾರ ಪದ್ಧತಿ ಮತ್ತು ಅಸಮರ್ಪಕ ನಿದ್ರೆಯಿಂದಾಗಿ ಬಹುತೇಕರು ಅಸಿಡಿಟಿ (Acidity) ಹಾಗೂ ಎದೆಯುರಿಯ (Heartburn) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆಯಲ್ಲಿ ಅಧಿಕ ಆಮ್ಲ ಉತ್ಪತ್ತಿಯಾದಾಗ ಕಕ್ಕಸಿನಂತಾಗುವುದು, ಎದೆ ಮತ್ತು ಗಂಟಲಿನಲ್ಲಿ ಉರಿ ಕಾಣಿಸಿಕೊಳ್ಳುವುದು ಸಾಮಾನ್ಯ. ಈ…