ದಿನದ ಸುದ್ದಿ
ಕೇವಲ 5 ನಿಮಿಷ ಬೇವಿನ ಕಡ್ಡಿಯಿಂದ ಹಲ್ಲುಜ್ಜಿದರೆ ಸಿಗುವ ಈ ಲಾಭಗಳು ನಿಮಗೆ ತಿಳಿದಿದ್ದರೆ, ಟೂತ್‌ಪೇಸ್ಟ್ ಬಳಸೋದೇ ಇಲ್ಲ!
ಆಯುರ್ವೇದದಲ್ಲಿ ಬೇವಿನ ಕಡ್ಡಿಗೆ ಅಗ್ರಸ್ಥಾನವಿದೆ. ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಹಲ್ಲಿನ ಆರೋಗ್ಯ ಕಾಪಾಡಲು ಬೇವಿನ ಕಡ್ಡಿಯನ್ನೇ ಅವಲಂಬಿಸಿದ್ದರು. ಆಧುನಿಕ ಟೂತ್‌ಪೇಸ್ಟ್‌ಗಳ ಭರಾಟೆಯಲ್ಲಿ ನೈಸರ್ಗಿಕವಾದ ಬೇವಿನ ಕಡ್ಡಿಯ ಅದ್ಭುತ ಔಷಧೀಯ ಗುಣಗಳನ್ನು ನಾವು ಮರೆಯುತ್ತಿದ್ದೇವೆ. ಪ್ರತಿದಿನ ಬೆಳಗ್ಗೆ ಬೇವಿನ ಕಡ್ಡಿಯಿಂದ ಹಲ್ಲುಜ್ಜುವುದರಿಂದ…