ದಿನದ ಸುದ್ದಿ
ವೈದ್ಯರ ಸಲಹೆಯಿಲ್ಲದೆ ವಿಟಮಿನ್ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ? ಆರೋಗ್ಯದ ಮೇಲಾಗುವ ಗಂಭೀರ ದುಷ್ಪರಿಣಾಮಗಳಿವು!
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸುತ್ತಿದ್ದಾರೆ. ಆದರೆ, ಈ ಕಾಳಜಿಯು ಕೆಲವೊಮ್ಮೆ ಅತಿ ಎನಿಸಿ, ಯಾವುದೇ ವೈದ್ಯರ ಮುನ್ಸೂಚನೆ ಅಥವಾ ಸಲಹೆಯಿಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ವಿಟಮಿನ್ ಮತ್ತು ಮಲ್ಟಿವಿಟಮಿನ್ ಮಾತ್ರೆಗಳನ್ನು (Vitamin Supplements) ಬೇಕಾಬಿಟ್ಟಿಯಾಗಿ ಸೇವಿಸುವವರ…