ದಿನದ ಸುದ್ದಿ
ದೈಹಿಕ ಆರೋಗ್ಯಕ್ಕೆ ಎಚ್ಚರಿಕೆ ಗಂಟೆ: ರಕ್ತದಲ್ಲಿ ಪ್ಲೇಟ್ಲೆಟ್ ಕೊರತೆಯಾದರೆ ಅಪಾಯ ಕಟ್ಟಿಟ್ಟಬುತ್ತಿ! ನಿರ್ಲಕ್ಷ್ಯ ಬೇಡ
ರಕ್ತವು ಹೆಪ್ಪುಗಟ್ಟುವಿಕೆಯಲ್ಲಿ ಪ್ಲೇಟ್ಲೆಟ್ಗಳು (Platelets) ಅತ್ಯಂತ ನಿರ್ಣಾಯಕ ಪಾತ್ರವಹಿಸುತ್ತವೆ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಪ್ಲೇಟ್ಲೆಟ್ ಮಟ್ಟವು 1.5 ಲಕ್ಷದಿಂದ 4.5 ಲಕ್ಷದವರೆಗೆ ಇರಬೇಕು. ಆದರೆ, ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಈ ಪ್ರಮಾಣವು 50 ಸಾವಿರಕ್ಕಿಂತ ಕಡಿಮೆ ಕುಸಿದರೆ, ಅದನ್ನು ವೈದ್ಯಕೀಯ ಭಾಷೆಯಲ್ಲಿ…