ದಿನದ ಸುದ್ದಿ
ಬೆಳಗಿನ 10 ನಿಮಿಷದ ‘ಅನುಲೋಮ-ವಿಲೋಮ’ ಪ್ರಾಣಾಯಾಮ ನಿಮ್ಮ ದೇಹದಲ್ಲಿ ಎಂತಹ ಅದ್ಭುತ ಬದಲಾವಣೆ ತರಲಿದೆ ಗೊತ್ತಾ?
ಇಂದಿನ ಬಿಡುವಿಲ್ಲದ ಹಾಗೂ ಜಂಜಾಟದ ಬದುಕಿನಲ್ಲಿ ಮಾನಸಿಕ ಒತ್ತಡ (Stress) ಎಂಬುದು ಬಹುತೇಕರ ಪಾಲಿಗೆ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಸಣ್ಣಪುಟ್ಟ ವಿಚಾರಗಳಿಗೂ ಆತಂಕಕ್ಕೊಳಗಾಗುವ ಜನರಿಗೆ, ಯಾವುದೇ ಔಷಧಿಯಿಲ್ಲದೆ ನೈಸರ್ಗಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಪ್ರಾಚೀನ ಯೋಗಶಾಸ್ತ್ರದಲ್ಲಿ ಅದ್ಭುತ ಪರಿಹಾರವಿದೆ. ಅದರಲ್ಲಿ ಅತ್ಯಂತ…