ದಿನದ ಸುದ್ದಿ
ಕಿತ್ತಳೆ ತಿಂದ ಮೇಲೆ ಸಿಪ್ಪೆಯನ್ನು ಕಸಕ್ಕೆ ಎಸೆಯುತ್ತಿದ್ದೀರಾ? ಈ ಒಂದು ಚಹಾ ಮಾಡಿಕೊಂಡು ಕುಡಿದರೆ ಹತ್ತಾರು ರೋಗಗಳು ದೂರ!
ಸಾಮಾನ್ಯವಾಗಿ ನಾವೆಲ್ಲರೂ ಕಿತ್ತಳೆ ಹಣ್ಣನ್ನು ತಿಂದು, ಅದರ ಸಿಪ್ಪೆಯನ್ನು ನಿರುಪಯುಕ್ತ ಎಂದು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಹಣ್ಣಿನಷ್ಟೇ ಪೋಷಕಾಂಶಗಳು ಅದರ ಸಿಪ್ಪೆಯಲ್ಲೂ ಅಡಗಿವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಕಿತ್ತಳೆ ಸಿಪ್ಪೆಯಿಂದ ತಯಾರಿಸುವ ಚಹಾ (Orange Peel Tea) ಆರೋಗ್ಯಕ್ಕೆ…