Home
ಡಯಟ್ ಮಾಡುವಾಗ ಈ ತಪ್ಪು ಮಾಡಬೇಡಿ: ವೇಗವಾಗಿ ಫಲಿತಾಂಶ ಪಡೆಯಲು ಪೌಷ್ಟಿಕತಜ್ಞರ ಸೂತ್ರ ಇಲ್ಲಿದೆ
ಇತ್ತೀಚಿನ ಬದಲಾದ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದ ಅನೇಕರು ತೂಕ ಹೆಚ್ಚಳ ಹಾಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಅಥವಾ ಆರೋಗ್ಯವನ್ನು ಕಾಪಾಡಿಕೊಳ್ಳಲು ಡಯಟ್ ಪ್ರಾರಂಭಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಕೇವಲ ಆಹಾರ ಕಡಿಮೆ ಮಾಡುವುದರಿಂದ ಮಾತ್ರ ಉತ್ತಮ ಫಲಿತಾಂಶ…