Home
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕಂಗೆಟ್ಟಿದ್ದೀರಾ? ಹೊಟ್ಟೆಯುಬ್ಬರ ಹಾಗೂ ಅಸಿಡಿಟಿಗೆ ಈ ಸರಳ ಅಭ್ಯಾಸಗಳೇ ರಾಮಬಾಣ!
ಇಂದಿನ ಧಾವಂತದ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ (Gastric Problem) ಸಮಸ್ಯೆಯು ಬಹುತೇಕ ಎಲ್ಲರಿಗೂ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ತರಹೇವಾರಿ ಊಟೋಪಚಾರಗಳು, ಅನಿಯಮಿತ ಸಮಯ ಹಾಗೂ ಜೀರ್ಣಾಂಗ ವ್ಯವಸ್ಥೆಯ ದೌರ್ಬಲ್ಯದಿಂದ ಹೊಟ್ಟೆಯಲ್ಲಿ ಗ್ಯಾಸ್…