ದಿನದ ಸುದ್ದಿ
ಪೂಜೆಯ ಅಗರಬತ್ತಿ ಹೊಗೆ ಆರೋಗ್ಯಕ್ಕೆ ಹಾನಿಕಾರಕವೇ? NIH ಅಧ್ಯಯನದ ಬೆಚ್ಚಿಬೀಳಿಸುವ ವರದಿ!
ದಿನನಿತ್ಯದ ಪೂಜೆ-ಪುನಸ್ಕಾರಗಳಲ್ಲಿ ಅಗರಬತ್ತಿಗಳನ್ನು (Incense Sticks) ಹಚ್ಚುವುದು ಭಾರತೀಯ ಸಂಪ್ರದಾಯದ ಒಂದು ಪ್ರಮುಖ ಭಾಗವಾಗಿದೆ. ಮನೆ ಹಾಗೂ ದೇವಾಲಯಗಳಲ್ಲಿ ಪರಿಮಳವನ್ನು ಬೀರುವ ಅಗರಬತ್ತಿಯ ಹೊಗೆ ದೈವಿಕ ವಾತಾವರಣ ನಿರ್ಮಿಸುವುದೇನೋ ನಿಜ, ಆದರೆ ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ…