ದಿನದ ಸುದ್ದಿ
ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ನೀಡಬಹುದೇ? ಪೋಷಕರಿಗೆ ಇಲ್ಲಿದೆ ಆರೋಗ್ಯಕರ ಮಾಹಿತಿ
ಚಳಿಗಾಲ ಆರಂಭವಾಗುತ್ತಿದ್ದಂತೆ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಲ್ಲಿ ಹಲವು ರೀತಿಯ ಕಾಳಜಿಗಳು ಹಾಗೂ ಗೊಂದಲಗಳು ಮೂಡುವುದು ಸಹಜ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು (Banana) ತಿನ್ನಿಸಬಹುದೇ? ಇದರಿಂದ ಶೀತ ಅಥವಾ ಕೆಮ್ಮು ಆಗುತ್ತದೆಯೇ ಎಂಬ ಪ್ರಶ್ನೆ ಅನೇಕ ತಾಯಂದಿರನ್ನು ಕಾಡುತ್ತಿರುತ್ತದೆ.…