ದಿನದ ಸುದ್ದಿ
ಚಳಿಗಾಲದಲ್ಲಿ ಪ್ರತಿದಿನ ಕ್ಯಾರೆಟ್ ತಿಂದರೆ ಏನಾಗುತ್ತೆ? ತೂಕ, ಕಣ್ಣು, ಹೃದಯಕ್ಕೆ ಸಿಗುವ ಪ್ರಯೋಜನಗಳ ವಿವರ ಇಲ್ಲಿದೆ
ಚಳಿಗಾಲದ ಚುಮುಚುಮು ಚಳಿಯಲ್ಲಿ ದೇಹದ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಮತೋಲಿತ ಮತ್ತು ಪೌಷ್ಟಿಕ ಆಹಾರ ಅತ್ಯಗತ್ಯ. ನಮ್ಮ ದೈನಂದಿನ ಆಹಾರ ಪಟ್ಟಿಯಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದಾದ ತರಕಾರಿಗಳಲ್ಲಿ ಕ್ಯಾರೆಟ್ ಪ್ರಮುಖ ಸ್ಥಾನದಲ್ಲಿದೆ. ಕಡಿಮೆ ಕ್ಯಾಲೊರಿ ಹೊಂದಿರುವ ಕ್ಯಾರೆಟ್ನಲ್ಲಿ ವಿಟಮಿನ್…