ದಿನದ ಸುದ್ದಿ
ಬೇಸಿಗೆಯ ತಂಪು ಹಣ್ಣು ತಾಳೆ ಹಣ್ಣು: ಹೊಟ್ಟೆ ಸಮಸ್ಯೆ ಮತ್ತು ದೇಹದ ಉಷ್ಣತೆಗೆ ಪರಿಹಾರವೇ?
ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡುವ ಹಣ್ಣುಗಳಲ್ಲಿ ತಾಳೆ ಹಣ್ಣು (ಐಸ್ ಆಪಲ್) ಪ್ರಮುಖವಾದುದು. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಈ ಹಣ್ಣಿನಲ್ಲಿ ನೀರಿನಂಶ, ನಾರು, ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮತ್ತು ವಿಟಮಿನ್ಗಳಂತಹ ಪೋಷಕಾಂಶಗಳಿವೆ. ನಿರ್ಜಲೀಕರಣ ತಡೆಯಲು ಸಹಕಾರಿ: ಹೆಚ್ಚಿನ ನೀರಿನಂಶ ಮತ್ತು…