ದಾವಣಗೆರೆ : ಶುಕ್ರವಾರ 29-09-2023 ಮತ್ತು ಶನಿವಾರ 30-09-2023 ಬೆಳಗ್ಗೆ 10 ಗಂಟೆಗೆ ಬಾಪೂಜಿ ಹೆಲ್ತ್ ಕಾರ್ಡ್,(Bapuji Health Card)ದಾವಣಗೆರೆ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ಸಮರ ಸೇನೆ ಸಂಯುಕ್ತ ಆಶ್ರಯದಲ್ಲಿ ಈ ಬಾರಿ ವಿಶೇಷವಾಗಿ ಬಾಪೂಜಿ.. ಹೆಲ್ತ್ ಕಾರ್ಡ್ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎರಡು ದಿನಗಳ ಕಾಲ ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ವಿನೋಭ ನಗರ 7ನೇ ಕ್ರಾಸ್ ನಲ್ಲಿರುವ ಮನು ಡಿಜಿಟಲ್ ಸ್ಟುಡಿಯೋ ದಾವಣಗೆರೆ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ದಾವಣಗೆರೆ ನಗರದ ಜಿಲ್ಲೆಯ ಸಮಸ್ತ ಸಾರ್ವಜನಿಕರು ಹಾಗೂ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಹಾಗೂ ವೃತ್ತಿಬಾಂಧವರು ಮತ್ತು ಎಲ್ಲಾ ಸರ್ವ ಸದಸ್ಯರು ಲ್ಯಾಬ್ ಕೆಲಸಗಾರರು ಅವರ ಕುಟುಂಬದವರು, ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹೆಲ್ತ್ ಕಾರ್ಡ್ ಪಡೆದುಕೊಳ್ಳಬಹುದು.
1) ಬಾಪೂಜಿ ಆಸ್ಪತ್ರೆ
2) ಎಸ್ ಎಸ್ ಹೈಟೆಕ್ ಆಸ್ಪತ್ರೆ
3) ಬಾಪೂಜಿ ಮಕ್ಕಳ ಆಸ್ಪತ್ರೆ
4)ಬಾಪೂಜಿ ಕಣ್ಣಿನ ಆಸ್ಪತ್ರೆ
5 )ಎಸ್ ಎಸ್ ಸ್ಪರ್ಶ
06) ಎಸ್ ಎಸ್ ನಾರಾಯಣ ಹೃದಯಾಲಯ ಈ ಆಸ್ಪತ್ರೆಗಳಲ್ಲಿ ಬಾಪೂಜಿ ಹೆಲ್ತ್ ಕಾರ್ಡ್ ಪ್ರಯೋಜನ ಪಡೆಯಬಹುದಾಗಿದೆ.
ವಿಶೇಷ ಸೂಚನೆ : ಒಬ್ಬರಿಗೆ ರೂ.250 ಗಳು ಒಂದು ಕುಟುಂಬಕ್ಕೆ 500 ರೂಪಾಯಿಗಳು ಇರುತ್ತದೆ ಬರುವಾಗ ತಪ್ಪದೇ ಎಲ್ಲಾ ಕುಟುಂಬದವರ ಆಧಾರ್ ಕಾರ್ಡ್ ತರಬೇಕೆಂದು ಮನು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗಳನ್ನು ಸಂಪರ್ಕಿಸಿ
ಎಂ.ಮನು ಅಧ್ಯಕ್ಷರು 94483-39151 ಹಾಗೂ ಗೌರವ ಸಲಹೆಗಾರರಾದ ಜಿ ಮಹಾಲಿಂಗಪ್ಪ 94482-44838 ಎಂ. ವೆಂಕಟೇಶ್ ಮೊಬೈಲ್ 8496801622 ಮಂಜುನಾಥ್ ಇಡಿಪಿ 99646 99649 ಎಸ್ಎಸ್ಐಟೆಕ್ ಆಸ್ಪತ್ರೆ ದಾವಣಗೆರೆ.