By using this site, you agree to the Privacy Policy and Terms of Use.
Accept
Arogya Vijaya-ಆರೋಗ್ಯ ವಿಜಯ-Get Kannada Health tips, Kannada Arogya Mahiti, Kannada health benefits
  • Home
  • ಆರೋಗ್ಯ ಸಲಹೆ
    ಆರೋಗ್ಯ ಸಲಹೆ
    Show More
    Top News
    Mosquito coil smoke is as dangerous as 100 cigarettes
    ಸೊಳ್ಳೆ ಕಾಯಿಲ್(Mosquito coil )ಹೊರಸೂಸುವ ಹೊಗೆ 100 ಸಿಗರೇಟ್‌ಗಳಷ್ಟು ಅಪಾಯಕಾರಿ
    September 27, 2023
    ಹೂವುಗಳ ರಾಣಿ ಎಂದೇ ಕರೆಸಿಕೊಂಡಿರುವ ಗುಲಾಬಿ
    April 10, 2025
    Papaya fruit is best for curing all diseases;
    ಪಪ್ಪಾಯಿ ಹಣ್ಣೇ ಸರ್ವ ರೋಗ ನಿವಾರಣೆಗೂ ಬೆಸ್ಟ್;
    October 11, 2023
    Latest News
    *ಶುಗರ್, ಕೊಲೆಸ್ಟ್ರಾಲ್ ಇರುವವರು ನುಗ್ಗೆಕಾಯಿ ಸೇವಿಸೋದರ ಪ್ರಯೋಜನಗಳು*
    June 9, 2025
    “ಎಸ್ .ಎಸ್.ಕೇರ್ . ಟ್ರಸ್ಟ್ ವತಿಯಿಂದ ಪ್ರಥಮ ಚಿಕಿತ್ಸಾ ಕ್ರಮಗಳ ತರಬೇತಿ ಶಿಬಿರ.
    June 2, 2025
    “ಪ್ರೀತಿ ಆರೈಕೆ ಟ್ರಸ್ಟ್ ದಾವಣಗೆರೆ”ವತಿಯಿಂದ ಉಚಿತ ಆರೋಗ್ಯ ಶಿಬಿರ
    May 29, 2025
    ಗಟ್ಟಿಮುಟ್ಟಾದ ಮೂಳೆಗಾಗಿ  ಈ ಬೀಜಗಳನ್ನು ತಿನ್ನಿ : 
    May 29, 2025
  • ಆಯುರ್ವೇದ
    ಆಯುರ್ವೇದ
    Show More
    Top News
    ಹಲ್ಲುಜ್ಜುವಾಗ ಹೆಚ್ಚು ಟೂತ್‌ಪೇಸ್ಟ್ ಬಳಸಬೇಡಿ  ಹಲ್ಲು ಹಾಗೂ ವಸಡಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು!
    May 22, 2025
    ದೇಹಕ್ಕೆ ಬೇಕು ನೀರು ಬಿಸಿಲಿನ ಬೇಗೆಗೆ ಬೇಕು ಎಳನೀರು
    April 18, 2025
    ಮುಖ ಪಳ ಪಳ ಹೊಳೆಯಬೇಕೆ ?  ಈ ಫೇಶಿಯಲ್ ಟ್ರೈ ಮಾಡಿ
    May 3, 2025
    Latest News
    *ಶುಗರ್, ಕೊಲೆಸ್ಟ್ರಾಲ್ ಇರುವವರು ನುಗ್ಗೆಕಾಯಿ ಸೇವಿಸೋದರ ಪ್ರಯೋಜನಗಳು*
    June 9, 2025
    “ಎಸ್ .ಎಸ್.ಕೇರ್ . ಟ್ರಸ್ಟ್ ವತಿಯಿಂದ ಪ್ರಥಮ ಚಿಕಿತ್ಸಾ ಕ್ರಮಗಳ ತರಬೇತಿ ಶಿಬಿರ.
    June 2, 2025
    “ಪ್ರೀತಿ ಆರೈಕೆ ಟ್ರಸ್ಟ್ ದಾವಣಗೆರೆ”ವತಿಯಿಂದ ಉಚಿತ ಆರೋಗ್ಯ ಶಿಬಿರ
    May 29, 2025
    ಗಟ್ಟಿಮುಟ್ಟಾದ ಮೂಳೆಗಾಗಿ  ಈ ಬೀಜಗಳನ್ನು ತಿನ್ನಿ : 
    May 29, 2025
  • ನಿಮ್ಮ ಡಾಕ್ಟರ್
    ನಿಮ್ಮ ಡಾಕ್ಟರ್
    Show More
    Top News
    eye Virus dr ravindra suggestion
    Video-ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಐ ವೈರಸ್ ಸೋಂಕು: ಇಲ್ಲಿದೆ ನೋಡಿ ಮಹತ್ವದ ಮಾಹಿತಿ
    July 30, 2023
    ನಂಜಪ್ಪ ಆಸ್ಪತ್ರೆ ಯಿಂದ ಅಪರೂಪದ ಸಂಕೀರ್ಣವಾದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ
    August 24, 2023
    Free health check up camp by Preethi Care Trust in Annabur today
    ಅಣಬೂರಿನಲ್ಲಿ ಇಂದು  ಪ್ರೀತಿ ಆರೈಕೆ ಟ್ರಸ್ಟ್ ನಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ
    November 10, 2023
    Latest News
    *ಶುಗರ್, ಕೊಲೆಸ್ಟ್ರಾಲ್ ಇರುವವರು ನುಗ್ಗೆಕಾಯಿ ಸೇವಿಸೋದರ ಪ್ರಯೋಜನಗಳು*
    June 9, 2025
    ಪೈಲ್ಸ್ ಸಮಸ್ಯೆಯಿಂದ 3 ದಿನದಲ್ಲಿ ಮುಕ್ತಿ ಪಡೆಯಿರಿ
    May 9, 2025
    ಡೆಂಗಿ ರೋಗಿಗಳ ಆರೈಕೆಗಾಗಿ ವಿಶೇಷ ವಾರ್ಡ್: 
    April 28, 2025
    ಆರೋಗ್ಯಕರ ಜೀವನಕ್ಕೆ ಆಯುಷ್ ಚಿಕಿತ್ಸೆ : ಡಾ. ಶಿವಕುಮಾರ್
    April 25, 2025
  • ಯೋಗ
Reading: ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳು
Subcrible Now
Aa
Arogya Vijaya-ಆರೋಗ್ಯ ವಿಜಯ-Get Kannada Health tips, Kannada Arogya Mahiti, Kannada health benefitsArogya Vijaya-ಆರೋಗ್ಯ ವಿಜಯ-Get Kannada Health tips, Kannada Arogya Mahiti, Kannada health benefits
  • Home
  • ಆರೋಗ್ಯ ಸಲಹೆ
  • ಆಯುರ್ವೇದ
  • ನಿಮ್ಮ ಡಾಕ್ಟರ್
  • ಯೋಗ
Search
  • Home
  • ಆರೋಗ್ಯ ಸಲಹೆ
  • ಆಯುರ್ವೇದ
  • ನಿಮ್ಮ ಡಾಕ್ಟರ್
  • ಯೋಗ
Have an existing account? Sign In
Follow US
  • Legal Stuff
  • Privacy Policy
  • Manage Cookies
  • Terms and Conditions
  • Partners
Copyright © 2014-2023 Arogya Vijaya. All Rights Reserved.
Arogya Vijaya-ಆರೋಗ್ಯ ವಿಜಯ-Get Kannada Health tips, Kannada Arogya Mahiti, Kannada health benefits > Home > ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳು

ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳು

ArogyaVijaya Kannada
Last updated: 2024/01/01 at 4:32 PM
ArogyaVijaya Kannada Home ಆರೋಗ್ಯ ಸಲಹೆ
Share
4 Min Read
SHARE

ಮೆದುಳಿನ ಆರೋಗ್ಯ

ದೇಹದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಚಟುವಿ ಟಿಕೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂ ತ್ರಣ ಸಾಧಿಸುವುದೇ ಇದಕ್ಕೆ ಕಾರಣ ಎಂದು ಹೇಳಬಹುದು!

ಹೀಗಾಗಿ ಮೆದುಳಿನ ಆರೋಗ್ಯವನ್ನು –ಕಾಪಾಡಿಕೊಳ್ಳಬೇಕು ಎಂದು ಮೆದುಳಿನ ಆರೋಗ್ಯಕ್ಕೆ ಅನುಕೂಲಕರ ವಾಗಿರುವ ಪ್ರಬಲ ಆಂಟಿ ಆಕ್ಸಿಡೆಂಟ್ ಹಾಗೂ ಒಮೆಗಾ ೩ ಫ್ಯಾಟಿ ಆಸಿಡ್ ಅಂಶಗಳು ಅಧಿಕ ಪ್ರಮಾಣ ದಲ್ಲಿ ಕಂಡು ಬರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.

ಇದರಿಂದ ಮೆದುಳು ಆರೋಗ್ಯಕರವಾಗಿ, ತನ್ನ ಕೆಲಸ ಕಾರ್ಯ ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನೆರವಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ಆಹಾರ ಪದಾರ್ಥಗಳು

Foods that boost brain health
Foods that boost brain health

ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಇಲ್ಲಿದೆ ಸಲಹೆಗಳು

ಹೂಕೋಸು, ಎಲೆಕೋಸು ಜಾತಿಗೆ ಸೇರಿದ ಬ್ರೊಕೋಲಿ ಅಥವಾ ಕೋಸುಗಡ್ಡೆ ತರಕಾರಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಹಾಗೂ ವಿಟಮಿನ್ ಇ ಹಾಗೂ ಅನೇಕ ಬಗೆಯ ಆರೋಗ್ಯಕ್ಕೆ ಉಪಯುಕ್ತವಾದ ಆಂಟಿ ಆಕ್ಸಿ ಡೆಂಟ್ ಅಂಶಗಳ ಪ್ರಮಾಣವು ಈ ತರಕಾರಿಯಲ್ಲಿ ಹೇರಳವಾಗಿ ಕಂಡುಬರುತ್ತದೆ.

ಇವೆಲ್ಲವೂ ಕೂಡ ಮೆದುಳಿನ ಅರಿವಿನ ಸಾಮರ್ಥ್ಯವನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ಹಾನಿಗೊಳಗಾದ ಮೆದುಳಿನ ಜೀವಕೋಶಗಳು ಮತ್ತೆ ಸಹಜ ಸ್ಥಿತಿಗೆ ಮರಳು ತ್ತವೆ, ಹಾಗೂ ಮೆದುಳಿನ ಜೀವಕೋಶಗಳು ಅಭಿವೃದ್ಧಿ ಕಾಣುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಬ್ರೊಕೋಲಿ ಸೇವಿಸಿದರೆ ಮಧುಮೇಹವನ್ನು ಈಸಿಯಾಗಿ ಕಂಟ್ರೋಲ್ ಮಾಡಬಹುದು ದೇಹದ ಪ್ರಮುಖ ಅಂಗಾಂಗಳಲ್ಲಿ ಒಂದಾದ ಮೆದುಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕೆಂದರೆ ಪೌಷ್ಟಿಕ ಸತ್ವಗಳು ಒಳಗೊಂಡಿರುವ ಆಹಾರಗಳನ್ನು ಸೇವಿಸುವ ಮೂಲಕ ಪಡೆಯಬಹುದು.

ಮನುಷ್ಯನ ದೇಹದಲ್ಲಿ ಅತ್ಯಂತ ಮುಖ್ಯವಾದ ಅಂಗಗಳಲ್ಲಿ ಮೆದುಳು ಕೂಡ ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು. ದಿನದ ೨೪ ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯ ನಿರ್ವಹಿಸುವ ದೇಹದೊಳಗಿನ ಅಂಗಾಂಗಳ ಪಟ್ಟಿಗೆ, ಮೆದುಳು ಕೂಡ ಸೇರುತ್ತದೆ. ಮೆದುಳಿನ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಮಾನವನ ದೇಹವನ್ನು ನಡೆಸುವ ಹಾಗೂ ನಿಯಂತ್ರಿಸುವ ಕಂಪ್ಯೂಟರ್ ಸಿಸ್ಟಮ್ ಇದ್ದ ಹಾಗೆ!

ಇಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ, ಮನುಷ್ಯನ ದೇಹದ ಎಲ್ಲಾ ಅಂಗಾಂಗಳ ವ್ಯವಸ್ಥೆಯೂ ಕೂಡ ತಪ್ಪಿ ಹೋಗುವುದು! ದೇಹದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಚಟುವಟಿಕೆ ಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಣ ಸಾಧಿಸುವುದೇ ಇದಕ್ಕೆ ಕಾರಣ ಎಂದು ಹೇಳಬಹುದು.

ದಿನಕ್ಕೊಂದು ಬೇಯಿಸಿದ ಮೊಟ್ಟೆ ಸೇವಿಸಿ

Foods that boost brain health
Foods that boost brain health

ಮೊಟ್ಟೆಯ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿ ಕಂಡು ಬರುವ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ವಿವಿಧ ಬಗೆಯ ವಿಟ ಮಿನ್ಸ್ ಅಂಶಗಳು ಹಾಗೂ ಪೌಷ್ಟಿಕ ಸತ್ವ ಗಳು ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವಲ್ಲಿ ಯಶಸ್ವಿಯಾಗಿವೆ.

ಪ್ರಮುಖವಾಗಿ ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಯಥೇ ಚ್ಛವಾಗಿ ಕಂಡು ಬರುವುದರಿಂದ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಹೀಗಾಗಿ ಪ್ರತಿದಿನ ಒಂದೊAದು ಬೇಯಿಸಿದ ಮೊಟ್ಟೆ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.

ಹಸಿರೆಲೆ ತರಕಾರಿಗಳನ್ನು ಆಹಾರಕ್ರಮದಲ್ಲಿ ಸೇರಿಸಿ..   

ವೈದ್ಯರು ಹೇಳುವ ಹಾಗೆ, ನಮ್ಮ ದೈನಂದಿನ ಆಹಾರ ಪದ್ಧತಿ ಯಲ್ಲಿ ಹಸಿರೆ ಸೊಪ್ಪು–ತರಕಾರಿಗಳನ್ನು ಸೇರಿಸಿ ಕೊಳ್ಳುವುದರಿಂದ, ಆರೋಗ್ಯಕ್ಕೆ ಬೇಕಾಗುವ ಅನಿವಾ ರ್ಯ ಪೌಷ್ಟಿಕ ಸತ್ವಗಳು ಸಿಗಲಿದೆ.

ಪ್ರಮುಖವಾಗಿ ಹಸಿಯಾಗಿ ತಿನ್ನಬಹುದಾದ ಸೊಪ್ಪು ಹಾಗೂ ತರಕಾರಿಗಳನ್ನು ಪ್ರತಿದಿನ ಸಾಲಾಡ್ ರೀತಿಯಲ್ಲಿ ಮಾಡಿಕೊಂಡು ಸೇವನೆ ಮಾಡುವುದರಿಂದ, ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ, ವಿಶೇಷವಾಗಿ ಮೆದು ಳಿನ ಆರೋಗ್ಯಕ್ಕೂ ಅಗತ್ಯವಾಗಿವೆ.

ನೀರಿನಲ್ಲಿ ನೆನೆಹಾಕಿದ ಬಾದಾಮಿ ಬೀಜಗಳನ್ನು ಸೇವಿಸಿ

ಪ್ರತಿ ದಿನಾ ಮೂರು ನಾಲ್ಕು ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ತಿನ್ನುವುದರಿಂದ ಮೆದುಳಿನ ಸಾಮ ರ್ಥ್ಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಇದಕ್ಕೆ ಪ್ರಮುಖ ಕಾರಣ ಬಾದಾಮಿ ಬೀಜಗಳಲ್ಲಿ ಕಂಡು ಬರುವ ವಿಟಮಿನ್ ಇ ಅಂಶ ಮೆದುಳಿನ ಆರೋಗ್ಯವನ್ನು ಹೆಚ್ಚಿಸುವ ಜೊತೆಗೆ ಸ್ಮರಣಾ ಹಾಗೂ ಚಿಂತನಾ ಸಾಮ ರ್ಥ್ಯಗಳನ್ನು ಹೆಚ್ಚಿಸುತ್ತದೆ ಜೊತೆಗೆ ಮರೆಗುಳಿತನವನ್ನು ಇಲ್ಲವಾಗಿಸುತ್ತದೆ.

ಈ ಮೂರು ಕಾಯಿಲೆ ಇದ್ದವರು, ದಿನಾ ನೆನೆಸಿಟ್ಟ ಬಾದಾಮಿ ಬೀಜಗಳನ್ನು ತಿನ್ನಲೇಬೇಕು!

ಮೀನು ಸೇವನೆ

ಮೀನಿನಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಅಂಶಗಳನ್ನು ಹೆಚ್ಚಾಗಿ ಕಂಡು ಬರುವುದರಿಂದ, ಮೆದುಳಿನ ಆರೋಗ್ಯವನ್ನು ಕಾಪಾಡು ವುದರ ಜೊತೆಗೆ ಮೆದುಳಿನ ಜೀವಕೋಶಗಳನ್ನು ಆರೋಗ್ಯಕರವಾಗಿ ಕಾಪಾಡುತ್ತದೆ. ಹೀಗಾಗಿ ನಾನ್ ವೆಜ್ ಸೇವನೆ ಮಾಡುವವರು, ಮಿತವಾಗಿ ಮೀನು ಸೇವನೆ ಮಾಡಿದರೆ ಒಳ್ಳೆಯದು.

ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್‌ನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣಗಳು ಯಥೇಚ್ಛವಾಗಿ ಕಂಡು ಬರುವುದರಿಂದ, ಮೆದುಳಿನ  ಜೀವಕೋಶಗಳಿಗೆ ಹಾನಿಯಾಗದಂತೆ ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.

ಅದೇ ರೀತಿ ಮೆದುಳಿನ ಬುದ್ಧಿ ಶಕ್ತಿಯನ್ನು ಹಾಗೂ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುವ ಗುಣಲಕ್ಷಣಗಳು, ಡಾರ್ಕ್ ಚಾಕಲೇಟ್‌ನಲ್ಲಿ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ.ಮಕ್ಕಳಾಗದ ದಂಪತಿಗಳು, ಡಾರ್ಕ್ ಚಾಕಲೇಟ್ ತಿಂದ್ರೆ ಮಕ್ಕಳಾಗುತ್ತದೆಯಂತೆ!

TAGGED: Foods that boost brain health, Health, heart, laugh, ಆರೋಗ್ಯ, ನಗು, ಮೆದುಳೀನ ಆರೋಗ್ಯವನ್ನು ಹೆಚ್ಚಿಸುವ ಆಹಾರಗಳು, ಹೃದಯ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share this Article
Facebook Twitter Whatsapp Whatsapp Copy Link
Previous Article Benefits of fenugreek greens, ಮೆಂತ್ಯೆ ಸೊಪ್ಪಿನಲ್ಲಿದೆ ಪ್ರಯೋಜನಗಳು,
Next Article Benefits of pear fruit ಪೇರಳೆ ಹಣ್ಣಿನ ಪ್ರಯೋಜನಗಳು
Leave a comment

Leave a Reply Cancel reply

Your email address will not be published. Required fields are marked *

  • Legal Stuff
  • Privacy Policy
  • Manage Cookies
  • Terms and Conditions
  • Partners

Arogya Vijaya | ಆರೋಗ್ಯ ವಿಜಯ

Arogya Vijaya (ಆರೋಗ್ಯ ವಿಜಯ) Kannada health Magazine. Its Focus Health Tips in Kannada.

Daily Health Tips Kannada: Get quick health tips, simple exercises & workout tips to keep you fit, quick diet plans in Kannada, health & fitness Kannada.

ಸರಣಿ ಲೇಖನಗಳು ಶೀಘ್ರದಲ್ಲೇ ಆರಂಭ

ನಿತ್ಯ ಬೆಳಗ್ಗೆ ಒಂದು ಲೋಟ ನೀರು ಕುಡಿದರೆ ನಮ್ಮ ಬದುಕಿನ ಅವಧಿ ಮತ್ತಷ್ಟು ಹೆಚ್ಚುತ್ತಂತೆ. ನೀರಿನಿಂದ ಮನುಷ್ಯ ಆರೋಗ್ಯಕ್ಕೆ ಏನೆಲ್ಲ ಲಾಭಗಳಿವೆ ಎಂಬುದರ ಸರಣಿ ಲೇಖನಗಳು ಶೀಘ್ರದಲ್ಲೇ ಆರಂಭವಾಗಲಿವೆ ನಿರೀಕ್ಷಿಸಿ

Read our privacy policy for more information.

Copyright © 2023 Arogya Vijaya. Powerd By Newbie Techy All Rights Reserved.

Arogya Vijaya-ಆರೋಗ್ಯ ವಿಜಯ-Get Kannada Health tips, Kannada Arogya Mahiti, Kannada health benefitsArogya Vijaya-ಆರೋಗ್ಯ ವಿಜಯ-Get Kannada Health tips, Kannada Arogya Mahiti, Kannada health benefits
Welcome Back!

Sign in to your account

Lost your password?