“ಪ್ರೀತಿ ಆರೈಕೆ ಟ್ರಸ್ಟ್ “ನಿಂದ ಸಂತೆಬೆನ್ನೂರಿನಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರ

ArogyaVijaya Kannada
1 Min Read

ದಾವಣಗೆರೆ : (ಅ-18) “ಪ್ರೀತಿ ಆರೈಕೆ ಟ್ರಸ್ಟ್ ” (Love Care Trust)ನಿಂದ ಸಂತೆಬೆನ್ನೂರಿನಲ್ಲಿಉಚಿತ ಅರೋಗ್ಯ ತಪಾಸಣೆ  ಶಿಬಿರ  .

ಡಾ. ರವಿಕುಮಾರ್‌ .ಟಿ.ಜಿ ಮುಖ್ಯಸ್ಥರು ,ಆರೈಕೆ ಆಸ್ಪತ್ರೆ ,ಕಾರ್ಯದರ್ಶಿ,ಪ್ರೀತಿ ಆರೈಕೆ ಟ್ರಸ್ಟ್‌ ಇವರ ನೇತೃತ್ವದಲ್ಲಿ  ಸಂತೆಬೆನ್ನೂರಿನ ಬಸ್‌ ನಿಲ್ದಾಣದಲ್ಲಿ

ದಿನಾಂಕ- 19-10-2023ನೇ ಗುರುವಾರದಂದು ಸಮಯ : ಬೆಳಗ್ಗೆ 9;00 ರಿಂದ ಮಧ್ಯಾಹ್ನ 2.00 ರ ವರೆಗೆ ಹಮ್ಮಿಕೊಳ್ಳಲಾಗಿದೆ .

ಹೃದಯರೋಗ , ನರ ರೋಗ ,ಕೀಲು ಮೂಳೆ ಮತ್ತು ಚರ್ಮ ರೋಗ ,ಕಿಡ್ನಿ ಸ್ಟೋನ್‌ ,ಬಿಪಿ ,ಶುಗರ್‌ , ಇ ಸಿ ಜಿ ಉಚಿತ ತಪಾಸಣೆ .

ಶಿಬಿರಕ್ಕೆ ಸಹಕಾರ ; ಆರ್‌ .ಎಸ್. ಎಸ್.‌ ಸಂತೆಬೆನ್ನೂರು ಶಾಖೆ

ಗ್ರಾ. ಪಂ. ಅಧ್ಯಕ್ಷರು; ಶ್ರೀಮತಿ ಭಾಗ್ಯ ಶ್ರೀ ವಿಜಯ್‌ ಕುಮಾರ್‌ ಗುಜ್ಜಾರ್‌

ಗ್ರಾ. ಪಂ . ಉಪಾಧ್ಯಾಕ್ಷರು ;  ಶ್ರೀಮತಿ ಶೃತಿ ಶ್ರೀ ರುದ್ರೇಶ್‌

ಗ್ರಾ. ಪಂಚಾಯಿತಿ ಸರ್ವ ಸದಸ್ಯರು , ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು .

ಕ್ಯಾಂಪ್‌ ಕೋ – ಆಡಿನೇಟರ್‌ – ವಿನೋದ್‌ ಮೊಬೈಲ್‌ ನಂ : 9164465550 , 9731782463, 8431541487

ಶಿಬಿರದಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಬಹುದು .

Share this Article
Leave a comment

Leave a Reply

Your email address will not be published. Required fields are marked *